peoplepill id: divya-uruduga
DU
India
5 views today
5 views this week
Divya Uruduga
Indian actress

Divya Uruduga

The basics

Quick Facts

Intro
Indian actress
Places
Gender
Female
Place of birth
Thirthahalli, Shivamogga district, Bengaluru division, India
Age
35 years
The details (from wikipedia)

Biography

ದಿವ್ಯಾ ಉರುಡುಗ ಅವರು ಕನ್ನಡ ಧಾರಾವಾಹಿ ಮತ್ತು ಚಲನಚಿತ್ರ ನಟಿ. ಇವರು ಬಿಗ್ ಬಾಸ್ ಎಂಟರ ಟಾಪ್-೩ ಸ್ಪರ್ಧಿಗಳಲ್ಲಿ ಒಬ್ಬರು

ದಿವ್ಯಾ ಅವರ ಜೀವನ

೨೦೧೩ರಲ್ಲಿ "ಚಿಟ್ಟೆ ಹೆಜ್ಜೆ"ಧಾರಾವಾಹಿಯ ಮೂಲಕ ಕಿರುತೆರೆಯನ್ನು ಪ್ರವೇಶಿಸಿದ ದಿವ್ಯಾ ಉರುಡುಗ ಅವರು ೨೦೧೭ರಲ್ಲಿ ತೆರೆಕಂಡ ಚಲನಚಿತ್ರ "ಹುಲಿರಾಯ" ಮೂಲಕ ಬೆಳ್ಳಿತೆರೆಯನ್ನು ಪ್ರವೇಶಿಸಿದರು. ಅವರು೨೦೧೫ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ "ಅಂಬಾರಿ" ಮತ್ತು "ಖುಷಿ" ಧಾರಾವಾಹಿಗಳಲ್ಲಿ ಮತ್ತು ೨೦೧೬ರಲ್ಲಿ "ಓಂ ಶಕ್ತಿ, ಓಂ ಶಾಂತಿ" ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ದಿವ್ಯಾ ಉರುಡುಗ ಅವರ ಚಲನಚಿತ್ರಗಳು

ಕೀಲಿ
Films that have not yet been releasedಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷಶೀರ್ಷಿಕೆಪಾತ್ರನಾಯಕ ನಟನಿರ್ದೇಶಕಭಾಷೆಟಿಪ್ಪಣಿಗಳುಉಲ್ಲೇಖಗಳು
೨೦೧೭ಹುಲಿರಾಯಲಚ್ಚಿಬಾಲು ನಾಗೇಂದ್ರಅರವಿಂದ್ ಕೌಶಿಕ್ಕನ್ನಡ
೨೦೧೮ಧ್ವಜಮೊಟ್ಟೆ ಮಹಾಲಕ್ಷ್ಮಿರವಿಅಶೋಕ್ ಕಶ್ಯಪ್ಕನ್ನಡರವಿ ಮತ್ತು ಪ್ರಿಯಾಮಣಿ ಅವರು ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ದಿವ್ಯಾ ಉರುಡುಗ ಅವರೂ ಪಾತ್ರವಹಿಸಿದ್ದಾರೆ.ಟೈಮ್ಸ್ ಆಫ್ ಇಂಡಿಯಾದಲ್ಲಿನ ಧ್ವಜ ಚಿತ್ರದ ಮಾಹಿತಿ
ಫೇಸ್2ಫೇಸ್ಸ್ನೇಹಸಂತೋಷ್ ಆಗಿ ರೋಹಿತ್ ಭಾನುಪ್ರಕಾಶ್ಸಂದೀಪ್ ಜನಾರ್ಧನ್ಕನ್ನಡಬುಕ್ ಮೈ ಶೋ ತಾಣದಲ್ಲಿನ ಚಿತ್ರದ ಮಾಹಿತಿ
ಜೋರುಧನುಷ್ ಕುಮಾರ್ನಾಗಭೂಷಣ್ಕನ್ನಡ
೨೦೧೯ಗಿರ್ಕಿವಿಲೋಕ್ ರಾಜವೀರೇಶ್ ಪಿ.ಎಂಕನ್ನಡಇದು ನಿರ್ದೇಶಕ ವೀರೇಶ್ ಪಿ.ಎಂ ಅವರ ಮೊದಲ ಚಿತ್ರ. ನಾಯಕ ನಟನಾಗಿ ವಿಲೋಕ್ ರಾಜ ಅವರಿಗೂ ಇದು ಮೊದಲ ಚಿತ್ರ
೨೦೨೦ರಾಂಚಿಪ್ರಭು ಮುಂದ್ಕೂರ್ಶಶಿಕಾಂತ್ ಗಟ್ಟಿಕನ್ನಡದಿವ್ಯಾ ಉರುಡುಗ ಅವರು ಈ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.imdb ಅಲ್ಲಿನ ರಾಂಚಿ ಚಿತ್ರದ ಮಾಹಿತಿ

ದಿವ್ಯಾ ಉರುಡುಗ ಮತ್ತು ಬಿಗ್ ಬಾಸ್ ಎಂಟು

ದಿವ್ಯಾ ಉರುಡುಗ ಅವರು ಕನ್ನಡದ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನ ಎಂಟನೇ ಅವತರಣಿಕೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಇವರು ಬಿಗ್ ಬಾಸ್ ನೀಡುತ್ತಿದ್ದ ಸವಾಲುಗಳನ್ನು ಎದುರಿಸುತ್ತಿದ್ದ ರೀತಿಮತ್ತು ಅಂತರಾಷ್ಟ್ರೀಯ ಬೈಕ್ ರೇಸರ್ ಅರವಿಂದ್ ಕೆ.ಪಿ ಅವರ ನಡುವಿನ ಸ್ನೇಹದಿಂದ ಪ್ರಖ್ಯಾತರಾಗಿದ್ದರು


ಬಾಹ್ಯ ಕೊಂಡಿಗಳು

The contents of this page are sourced from Wikipedia article. The contents are available under the CC BY-SA 4.0 license.
Lists
Divya Uruduga is in following lists
comments so far.
Comments
From our partners
Sponsored
Credits
References and sources
Divya Uruduga
arrow-left arrow-right instagram whatsapp myspace quora soundcloud spotify tumblr vk website youtube pandora tunein iheart itunes